Kannada Actor, Golden Star Ganesh family has gone for a Holiday trip to Colombo. A video of Ganesh's son playing with Python goes Viral. Watch video.
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮುಗುಳುನಗೆ' ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮತ್ತೊಂದೆಡೆ, ಮಳೆ ಹುಡುಗ ಮಾತ್ರ ಪತ್ನಿ ಶಿಲ್ಪ ಗಣೇಶ್ ಮತ್ತು ಮಕ್ಕಳ ಜೊತೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ. ಅದರಲ್ಲೂ ಹೆಬ್ಬಾವಿನ ಜೊತೆ ಗಣೇಶ್ ಮತ್ತು ಪುತ್ರ ವಿಹಾನ್ ಅವರು ಆಟವಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗಣೇಶ್ ಮಗನ ಧೈರ್ಯ ಕಂಡು ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.